ಇವರು ಫಿಟ್ನೆಸ್ ಪಯಣ ಆರಂಭಿಸಿದಾಗ ಬೆಳಿಗ್ಗೆ ಮೊಟ್ಟೆಯ ಬಳಿಭಾಗ ಮತ್ತು ಟೋಸ್ಟ್ ತಿನ್ನುತ್ತಿದ್ದರು. ಊಟದಲ್ಲಿ ಚಿಕನ್, ಚಪಾತಿ, ಸಬ್ಜಿ ಹಾಗೂ ದಾಲ್ ಇಷ್ಟನ್ನೇ ಬಳಸುತ್ತಿದ್ದರು