Latest Kannada Nation & World
ಐಪಿಎಲ್ ಇತಿಹಾಸದಲ್ಲಿ ಈವರೆಗಿನ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಭಾರತೀಯ ಆಟಗಾರರು

ಭಾರತದ ಪ್ರಮುಖ ಆಟಗಾರರು, ವಿಕೆಟ್‌ಕೀಪರ್‌ಗಳಾದ ರಿಷಭ್ ಪಂತ್, ಇಶಾನ್ ಕಿಶನ್, ಕೆಎಲ್ ರಾಹುಲ್ ಮತ್ತು ಐಪಿಎಲ್ 2024 ವಿಜೇತ ನಾಯಕ ಶ್ರೇಯಸ್ ಅಯ್ಯರ್ ಈ ಹರಾಜಿನಲ್ಲಿ ಪ್ರಮುಖರಾಗಿದ್ದಾರೆ. ಅಲ್ಲದೆ, ಜನಪ್ರಿಯ ವೇಗಿಗಳಾದ ಮೊಹಮ್ಮದ್ ಶಮಿ ಅವರಿಗೂ ಹೆಚ್ಚಿನ ಬೇಡಿಕೆ ಇದೆ. ಹಿಂದಿನ ಮೆಗಾ ಹರಾಜುಗಳನ್ನು ನೋಡಿದರೆ, ಐಪಿಎಲ್ ಹರಾಜಿನಲ್ಲಿ ಭಾರತೀಯ ಆಟಗಾರರು ಪ್ರಮುಖರಾಗಿದ್ದಾರೆ. ಹಾಗಾದರೆ ಮೆಗಾ ಹರಾಜುಗಳಲ್ಲಿ ಅತ್ಯಧಿಕ ಮೊತ್ತಕ್ಕೆ ಸೇಲ್ ಆದ ಭಾರತೀಯ ಆಟಗಾರರು ಯಾರು?