Latest Kannada Nation & World
ಕೊನೆಗೂ ಡುಮ್ಮಸರ್‌ಗೆ ಅಮ್ಮ-ತಂಗಿ ಸಿಕ್ಕಿಬಿಟ್ರು- ಅಮೃತಧಾರೆ ಧಾರಾವಾಹಿಯ ಭಾವುಕ ಕ್ಷಣ

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್‌ಗೆ ಅಮ್ಮ ಮತ್ತು ತಂಗಿ ಸಿಕ್ಕಿದ್ದಾರೆ. ದೇವಾಲಯದಲ್ಲಿ ಭೂಮಿಕಾ ನೀಡಿರುವ ಸರ್‌ಪ್ರೈಸ್‌ಗೆ ಡುಮ್ಮಸರ್ ಕಣ್ಣೀರಾಗಿದ್ದಾರೆ. ಸುಧಾಳನ್ನು ಮನೆಯಿಂದ ಓಡಿಸುವ ಸಮಯದಲ್ಲಿ ಭೂಮಿಕಾಳಿಗೆ ಗೌತಮ್ ಅಮ್ಮ ಮತ್ತು ತಂಗಿಯ ಸುಳಿವು ದೊರಕಿತ್ತು. ಸುಧಾ ಬೇರೆ ಯಾರೂ ಅಲ್ಲ, ಗೌತಮ್ ತಂಗಿ ಎಂದು ಗೊತ್ತಾಗಿತ್ತು.