Latest Kannada Nation & World
ಛತ್ತೀಸ್‌ಗಢದಲ್ಲಿ ರಸ್ತೆ ಕಾಮಗಾರಿ ಅಕ್ರಮ ಬಯಲಿಗೆಳೆದು ಭ್ರಷ್ಟ ವ್ಯವಸ್ಥೆಗೆ ಬಲಿಯಾದ ಪತ್ರಕರ್ತ ಮುಕೇಶ್ ಚಂದ್ರಾಕರ್ ಯಾರು, ಏನಿದು ಪ್ರಕರಣ

Mukesh Chandrakar Case: ಮಾವೋವಾದಿಗಳಿಂದ ಯೋಧನನ್ನು ರಕ್ಷಿಸುವಲ್ಲಿ ನೆರವಾಗಿದ್ದ ಯುವ ಪತ್ರಕರ್ತ ಭ್ರಷ್ಟ ವ್ಯವಸ್ಥೆಯ ದ್ವೇಷಕ್ಕೆ ಬಲಿಯಾಗಿರುವ ಕಳವಳಕಾರಿ ಘಟನೆ ಛತ್ತೀಸ್‌ಗಢದ ಬಿಜಾಪುರದಿಂದ ವರದಿಯಾಗಿದೆ. ರಸ್ತೆ ಕಾಮಗಾರಿ ಅಕ್ರಮ ಬಯಲಿಗೆಳೆದು ಭ್ರಷ್ಟ ವ್ಯವಸ್ಥೆಗೆ ಬಲಿಯಾದ ಪತ್ರಕರ್ತ ಮುಕೇಶ್ ಚಂದ್ರಾಕರ್ ಯಾರು, ಏನಿದು ಪ್ರಕರಣ, ಇಲ್ಲಿದೆ ವಿವರ.