Latest Kannada Nation & World
Tibet Earthquake: ಟಿಬೆಟ್‌ನಲ್ಲಿ ತೀವ್ರ ಭೂಕಂಪಕ್ಕೆ 53 ಮಂದಿ ಬಲಿ, ಭಾರತದ ಹಲವು ಭಾಗದಲ್ಲಿ ಕಂಪಿಸಿದ ಭೂಮಿ

ನೇಪಾಳದ ಗಡಿಗೆ ಹೊಂದಿಕೊಂಡಿರುವ ಟಿಬೆಟ್‌ನಲ್ಲಿ ಮಂಗಳವಾರ ತೀವ್ರ ಪ್ರಮಾಣದಲ್ಲಿಯೇ ಭೂಕಂಪ ಸಂಭವಿಸಿ 53 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚುವ ಆತಂಕವಿದೆ.