Latest Kannada Nation & World
ಆಶಿಕಾ ರಂಗನಾಥ್ ನಟನೆಯ ತಮಿಳಿನ ಮಿಸ್ ಯೂ ಸೇರಿ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿರುವ 10 ಹೊಸ ಸಿನಿಮಾಗಳು: 6 ಚಿತ್ರಗಳಿಗೆ ಭಾರೀ ಬೇಡಿಕೆ

OTT Update: ತೆಲುಗು, ಹಿಂದಿ, ತಮಿಳು ಸೇರಿದಂತೆ OTT ನಲ್ಲಿ ಶುಕ್ರವಾರದಿಂದ 10 ಹೊಸ ಸಿನಿಮಾಗಳು ಸ್ಟ್ರೀಮ್ ಆಗುತ್ತಿವೆ. ಹಿಂದಿಯ ಸಬರಮತಿ ರಿಪೋರ್ಟ್ ಸೇರಿದಂತೆ ಕ್ರೈಂ, ಹಾರರ್, ಕಾಮಿಡಿ, ರೊಮ್ಯಾಂಟಿಕ್ ಆಕ್ಷನ್ ಥ್ರಿಲ್ಲರ್ ಜೋನರ್ಗೆ ಸೇರಿದ ವಿವಿಧ ಚಿತ್ರಗಳು ಜನರಿಗೆ ಮನರಂಜನೆ ನೀಡಲು ಸಿದ್ಧವಿದೆ. ಯಾವ ಒಟಿಟಿ ವೇದಿಕೆಯಲ್ಲಿ ಯಾವ ಸಿನಿಮಾಗಳು ಲಭ್ಯವಿದೆ ನೋಡೋಣ.