Latest Kannada Nation & World
ಸೂಕ್ಷ್ಮದರ್ಶಿನಿ, ಬ್ರೇಕ್ ಔಟ್ ಸೇರಿದಂತೆ ಕಳೆದ ವಾರ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿರುವ ಸಿನಿಮಾಗಳಲ್ಲಿ ಯಾವುದು ಬೆಸ್ಟ್?

OTT Update: ಕಳೆದ ಮೂರು ದಿನಗಳಲ್ಲಿ ವಿವಿಧ ಒಟಿಟಿಗಳಲ್ಲಿ ಅನೇಕ ಸಿನಿಮಾಗಳು ತೆರೆ ಕಂಡಿವೆ. ಅದರಲ್ಲಿ ಸೂಷ್ಮದರ್ಶಿನಿ, ಬಚ್ಚಲ ಮಲ್ಲಿ, ಸೀಕ್ರೇಟ್ ಸೇರಿದಂತೆ ಕೆಲವು ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಹಬ್ಬದ ರಜೆಗೆ ನೀವು ಒಟಿಟಿಯಲ್ಲಿ ನೋಡಬಹುದಾದ ಚಿತ್ರಗಳ ಬಗ್ಗೆ ಇಲ್ಲಿದೆ ಮಾಹಿತಿ.