Latest Kannada Nation & World

ಸಂಕ್ರಾಂತಿ ಹಬ್ಬಕ್ಕೆ ‘ಮಹಾವತಾರ್‌ ನರಸಿಂಹ’ ಅನಿಮೇಟೆಡ್‌ ಚಿತ್ರದ ಟೀಸರ್‌ ಹೊರತಂದ ಹೊಂಬಾಳೆ ಫಿಲಂಸ್‌

Share This Post ????

Mahavatar Narsimha Teaser: ಕನ್ನಡ ಮಾತ್ರವಲ್ಲದೆ, ಪರಭಾಷೆಗಳ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಮತ್ತು ಬ್ಲಾಕ್‌ ಬಸ್ಟರ್‌ ಹಿಟ್‌ ಸಿನಿಮಾಗಳನ್ನು ನೀಡುತ್ತಲಿರುವ ಹೊಂಬಾಳೆ ಫಿಲಂಸ್‌ ಇದೀಗ ಅನಿಮೇಟೆಡ್‌ ಸಿನಿಮಾ ನಿರ್ಮಾಣಕ್ಕೆ ಇಳಿದಿದೆ. ಮಹಾವತಾರ್‌ ನರಸಿಂಹ ಹೆಸರಿನ ಅನಿಮೇಟೆಡ್‌ ಸಿನಿಮಾ ನಿರ್ಮಾಣ ಮಾಡಿದ್ದು, ನವೆಂಬರ್‌ನಲ್ಲಿ ಈ ಚಿತ್ರದ ಘೋಷಣೆ ಆಗಿತ್ತು. ಇದೀಗ ಸಂಕ್ರಾಂತಿ ಹಬ್ಬದ ಪ್ರಯುಕ್ತ ಇದೇ ಚಿತ್ರದ ಟೀಸರ್‌ ಹೊರಬಂದಿದ್ದು, ಬಿಡುಗಡೆಯ ದಿನಾಂಕವೂ ಘೋಷಣೆ ಆಗಿದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!