Latest Kannada Nation & World
ಕೆಎಲ್ ರಾಹುಲ್ಗಿಲ್ಲ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ; 30 ವರ್ಷದ ಆಲ್ರೌಂಡರ್ಗೆ ಜವಾಬ್ದಾರಿ ಸಿಗಲಿದ್ಯಂತೆ

KL Rahul: ಐಪಿಎಲ್ 2025ರ ಹರಾಜಿನಲ್ಲಿ ಕೆಎಲ್ ರಾಹುಲ್ ಅವರನ್ನು ಖರೀದಿಸಿದರೂ ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ತಂಡದ ನಾಯಕತ್ವಕ್ಕೆ ಭಾರತದ ಮತ್ತೊಬ್ಬ ಸ್ಟಾರ್ ಆಟಗಾರನನ್ನು ಆಯ್ಕೆ ಮಾಡಿದೆ ಎಂದು ಹೇಳಲಾಗುತ್ತಿದೆ.