Latest Kannada Nation & World

ಮತ್ತೊಂದು ರಕ್ತಪಾತದ ಕಥೆಯ ಮುನ್ಸೂಚನೆ ಕೊಟ್ಟ ದುನಿಯಾ ವಿಜಯ್; ಕಾಟೇರ ಕಥೆಗಾರನ ಹೊಸ ಸಿನಿಮಾ ಶೀರ್ಷಿಕೆ ಘೋಷಣೆ

Share This Post ????

ಕೆ ಎಸ್‌ ಸೂರಜ್‌ ಗೌಡ ಮತ್ತು ಕೆ ವಿ ಸತ್ಯಪ್ರಕಾಶ್‌ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದರೆ, ಜಡೇಶ್‌ ಕೆ ಹಂಪಿ ಅವರ ನಿರ್ದೇಶನ ಈ ಚಿತ್ರಕ್ಕಿದೆ. ಅಜನೀಶ್‌ ಲೋಕನಾಥ್‌ ಸಂಗೀತ, ಸ್ವಾಮಿ ಜೆ ಗೌಡ ಅವರ ಛಾಯಾಗ್ರಹಣ, ಕೆ. ಎಂ ಪ್ರಕಾಶ್‌ ಅವರ ಸಂಕಲನ ಈ ಚಿತ್ರಕ್ಕಿದೆ. ಫಸ್ಟ್‌ ಲುಕ್‌ ಮೂಲಕ ತಾಂತ್ರಿಕ ವರ್ಗದ ಪರಿಚಯ ಆಗಿದೆ. ಚಿತ್ರದ ತಾರಾಗಣದಲ್ಲಿ ಯಾರೆಲ್ಲ ಇದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ರಿವೀಲ್‌ ಮಾಡಲಿದೆ ಚಿತ್ರತಂಡ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!