Latest Kannada Nation & World
Donald Trump Speech: ಈ ಕ್ಷಣದಿಂದ ಅಮೆರಿಕದಲ್ಲಿ ಸುವರ್ಣ ಯುಗ ಆರಂಭವಾಗಿದೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಭಾಷಣ

ಅಮೇರಿಕಾ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ಭಾಷಣ ಮಾಡಿದ್ದಾರೆ. ಅಮೇರಿಕಾದ ಸುವರ್ಣ ಯುಗ ಇಂದಿನಿಂದ ಆರಂಭ ಎಂದಿದ್ದಾರೆ.