Latest Kannada Nation & World
ಜೋಸ್ ಬಟ್ಲರ್ ಫಿಟ್ನೆಸ್ ಕಾಳಜಿ ವಹಿಸೋ ಈ ಮಹಿಳೆ ಯಾರು?

ಮೈದಾನದಲ್ಲಿ ಸುದೀರ್ಘ ಇನ್ನಿಂಗ್ಸ್ ಆಡುವ ಬಟ್ಲರ್, ತಮ್ಮ ಫಿಟ್‌ನೆಸ್ ಬಗ್ಗೆಯೂ ಹೆಚ್ಚಿನ ಗಮನ ಹರಿಸುತ್ತಾರೆ. ಬಟ್ಲರ್ ಅವರ ಪತ್ನಿ ಲೂಯಿಸ್, ಅವರ ಫಿಟ್ನೆಸ್‌ನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.