Latest Kannada Nation & World
ತೆರಿಗೆ, ದರ ಏರಿಳಿತ ಹೊರತುಪಡಿಸಿ ಕೇಂದ್ರ ಬಜೆಟ್ನಲ್ಲಿ ನೀವು ಗಮನಿಸಲೇಬೇಕಾದ ಪ್ರಮುಖ 10 ಅಂಶಗಳು

Union Budget 2025: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಮಂಡಿಸಿದ ಆಯವ್ಯಯದಲ್ಲಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಶಿಕ್ಷಣ, ಆರೋಗ್ಯ, ನಗರಾಭಿವೃದ್ದಿ, ವಿದ್ಯುತ್ ವಲಯ, ನೀರು ಸರಬರಾಜು, ಗಿಗಾ ಕಾರ್ಮಿಕರ ಹಿತ ರಕ್ಷಣೆ ಸಹಿತ ಹಲವು ಪ್ರಮುಖ ವಿಷಯಗಳನ್ನು ಉಲ್ಲೇಖಿಸಿದ್ದಾರೆ, ನಿರ್ಮಲಾ ಅವರ ಬಜೆಟ್ ನ ಪ್ರಮುಖ ಹತ್ತು ಅಂಶಗಳು ಇಲ್ಲಿವೆ.