Latest Kannada Nation & World
ದೆಹಲಿ ಚುನಾವಣೆ 2025; 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಕೇಸರಿ ಹವಾ, ಬಿಜೆಪಿಗೆ ಬಲ ತುಂಬಿದ ದೆಹಲಿ ಎಕ್ಸಿಟ್ ಪೋಲ್- 5 ಮುಖ್ಯ ಅಂಶಗಳು

3) ಮೂರು ಅವಧಿಗೆ ಕಾಂಗ್ರೆಸ್ ಆಡಳಿತ: 1998ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಕಂಡು, ಶೀಲಾ ದೀಕ್ಷಿತ್ ಮುಖ್ಯಮಂತ್ರಿಯಾದರು. 70 ಸ್ಥಾನಗಳ ಪೈಕಿ 52 ಕಾಂಗ್ರೆಸ್, ಬಿಜಪಿ 15 ಸ್ಥಾನಗಳಲ್ಲಿ ಗೆಲುವು ಕಂಡಿದ್ದವು. 2003ರ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಗೆಲುವು ದಾಖಲಿಸಿತು. ಶೀಲಾ ದೀಕ್ಷಿತ್ ಮುಖ್ಯಮಂತ್ರಿಯಾಗಿ ಮುಂದುವರಿದರು. ಕಾಂಗ್ರೆಸ್‌ಗೆ 47, ಬಿಜೆಪಿ 20 ಸ್ಥಾನಗಳು ಬಂದಿದ್ದವು. 2008 ರ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವು ಕಂಡಿತು. ಶೀಲಾ ದೀಕ್ಷಿತ್ ಮೂರನೇ ಅವಧಿಗೆ ಸಿಎಂ ಆಗಿ ಮುಂದುವರಿದರು. ಕಾಂಗ್ರೆಸ್ 43, ಬಿಜೆಪಿ 23 ಕ್ಷೇತ್ರಗಳನ್ನು ಗೆದ್ದುಕೊಂಡವು. ಆದರೆ 2013ರ ಚುನಾವಣೆ ಕಾಂಗ್ರೆಸ್‌ಗೆ ಮುಳುವಾಯಿತು