Latest Kannada Nation & World

ದೆಹಲಿ ಚುನಾವಣಾ ಫಲಿತಾಂಶ 2025; ಬಿಜೆಪಿಗೆ 48, ಎಎಪಿ 22; ಎಕ್ಸಿಟ್‌ ಪೋಲ್‌ ಯಾವುದು ಎಷ್ಟು ನಿಜವಾಯಿತು

Share This Post ????

ದೆಹಲಿ ವಿಧಾನ ಸಭಾ ಚುನಾವಣೆ 2025ರ 10 ಎಕ್ಸಿಟ್ ಪೋಲ್‌ಗಳನ್ನು ಗಮನಿಸಿದರೆ, ಪಿ ಮಾರ್ಕ್‌ ನೀಡಿದ್ದ ಸಮೀಕ್ಷೆ ನೈಜ ಫಲಿತಾಂಶಕ್ಕೆ ಹತ್ತಿರದಲ್ಲಿದೆ. ಇನ್ನುಳಿದಂತೆ ಪೋಲ್ ಡೈರಿ ಎಎಪಿಗೆ 18-25, ಬಿಜೆಪಿಗೆ 42 ರಿಂದ 50 ಸ್ಥಾನಗಳನ್ನು ಅಂದಾಜಿಸಿತ್ತು. ಈ ಪಟ್ಟಿಯಲ್ಲಿ ಇಲ್ಲದೇ ಇರುವ ಸಮೀಕ್ಷೆಗಳ ಪೈಕಿ ಏಕ್ಸಿಸ್ ಮೈ ಇಂಡಿಯಾ ಎಎಪಿಗೆ 15- 25 ಮತ್ತು ಬಿಜೆಪಿ 45 -55 ಸ್ಥಾನಗಳಲ್ಲಿ ಗೆಲುವು ಅಂದಾಜಿಸಿತ್ತು. ಟುಡೇ’ಸ್ ಚಾಣಕ್ಯ ಎಎಪಿಗೆ 13- 25, ಬಿಜೆಪಿಗೆ 45- 57 ಸ್ಥಾನಗಳನ್ನು ಅಂದಾಜಿಸಿತ್ತು.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!