Latest Kannada Nation & World

Chhaava Twitter Review: ಅಮೋಘ, ಅದ್ಭುತ, ಅವಿಸ್ಮರಣೀಯ.. ಛಾವಾ ಚಿತ್ರಕ್ಕೆ ಟ್ವಿಟ್ಟರ್‌ನಲ್ಲಿ ಬ್ಲಾಕ್‌ ಬಸ್ಟರ್‌ ವಿಮರ್ಶೆಗಳು

Share This Post ????


Chhaava X Reviews: ಬಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ಛಾವಾ ಚಿತ್ರವು ಶಿವಾಜಿ ಸಾವಂತ್ ಬರೆದ ಅದೇ ಶೀರ್ಷಿಕೆಯ ಮರಾಠಿ ಪುಸ್ತಕವನ್ನು ಆಧರಿಸಿದೆ. ಈ ಚಿತ್ರವನ್ನು ಲಕ್ಷ್ಮಣ್ ಉಟೇಕರ್ ನಿರ್ದೇಶಿಸಿದ್ದಾರೆ. ದಿನೇಶ್ ವಿಜನ್ ಅವರ ಮ್ಯಾಡಾಕ್ ಫಿಲ್ಮ್ಸ್ ಛಾವಾ ಸಿನಿಮಾವನ್ನು ನಿರ್ಮಿಸಿದೆ. ಇಲ್ಲಿದೆ ಈ ಚಿತ್ರದ ಟ್ವಿಟ್ಟರ್‌ ವಿಮರ್ಶೆ. 

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!