Latest Kannada Nation & World
ಕೋಯಿಕೋಡ್‌ನ ದೇವಾಲಯದ ಉತ್ಸವದ ವೇಳೆ ದುರಂತ; ಆನೆಗಳು ಓಡಾಡಿ ಮೂವರು ಸಾವು, 36 ಜನರಿಗೆ ಗಾಯ

ದುರ್ಘಟನೆಲ್ಲಿ ಲೀಲಾ (68), ರಾಜನ್ (66), ಮತ್ತು ಅಮ್ಮುಕ್ಕುಟ್ಟಿ (65) ಎಂಬವರು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಹಿರಿಯ ನಾಗರಿಕರು. ಇವರಲ್ಲಿ ಲೀಲಾ ಮತ್ತು ಅಮ್ಮುಕುಟ್ಟಿ ಕುರುವಂಗಾಡ್ ಮೂಲದವರು. ಉಳಿದಂತೆ ಗಾಯಾಳುಗಳಲ್ಲಿ 21 ಜನರನ್ನು ಕೊಯ್ಲಾಂಡಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ಹದಿನಾಲ್ಕು ಜನರನ್ನು ಕೋಯಿಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.