Latest Kannada Nation & World
ಐಪಿಎಲ್ 2025ರ ಉಚಿತ ಸ್ಟ್ರೀಮಿಂಗ್ ಇಲ್ಲ; ಜಿಯೋ-ಹಾಟ್‌ಸ್ಟಾರ್ ವಿಲೀನ ಬಳಿಕ ಹೊಸ ಕ್ರಮ ಸಾಧ್ಯತೆ, ಚಂದಾದಾರಿಕೆ ಯೋಜನೆ ಘೋಷಣೆ

ಹೊಸದಾಗಿ ಆರಂಭವಾದ ಜಿಯೋ ಹಾಟ್‌ಸ್ಟಾರ್‌ನಲ್ಲಿ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಚಂದಾದಾರಿಕೆ ಪಡೆಯಬೇಕಾದ ಅಗತ್ಯವಿದೆ. ಪೂರ್ಣ ಪಂದ್ಯ ಉಚಿತ ಸ್ಟ್ರೀಮಿಂಗ್ ಇರುವುದಿಲ್ಲ. ಕನಿಷ್ಠ 149 ರೂ. ರೀಚಾರ್ಜ್ ಮಾಡಿದರೆ ಮಾತ್ರ ಪಂದ್ಯ ವೀಕ್ಷಿಸಬಹುದು.