Latest Kannada Nation & World
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಸಿಡಿಸಿದವರು!

ಟೆಸ್ಟ್, ಏಕದಿನ, ಟಿ20ಐ ಕ್ರಿಕೆಟ್ ಸೇರಿ ಮೂರು ಫಾರ್ಮೆಟ್ಗಳಲ್ಲಿ ಅತ್ಯಧಿಕ ರನ್ ಗಳಿಸಿದ ಟಾಪ್-10 ಆಟಗಾರರ ಪಟ್ಟಿಯನ್ನು ಈ ಮುಂದೆ ನೋಡೋಣ. ವಿರಾಟ್ ಕೊಹ್ಲಿ 3ನೇ ಸ್ಥಾನಕ್ಕೆ ಏರಿದ್ದಾರೆ.