Latest Kannada Nation & World
Malayalam OTT Releases: ಮಾರ್ಚ್‌ನಲ್ಲಿ ಮಲಯಾಳಿ ಸಿನಿಮಾಗಳ ಹಬ್ಬ; ಒಟಿಟಿಯಲ್ಲಿ ಬ್ಲಾಕ್‌ಬಸ್ಟರ್ ಚಿತ್ರಗಳ ಆಗಮನ

Malayalam OTT releases in March: ಆಸಿಫ್ ಅಲಿ ನಟನೆಯ ರೇಖಾಚಿತ್ರಂ ಚಿತ್ರದಿಂದ ಹಿಡಿದು ಕುಂಚಾಕೊ ಬೋಬನ್ ಅಭಿನಯದ ಆಫೀಸರ್ ಆನ್ ಡ್ಯೂಟಿ ಮತ್ತು ಬಾಸಿಲ್ ಜೋಸೆಫ್ ನಟನೆಯ ಪೊನ್ಮನ್ ಸಿನಿಮಾವರೆಗೆ.. ಮಾರ್ಚ್‌ನಲ್ಲಿ ಒಟಿಟಿಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿರುವ ಬಹುನಿರೀಕ್ಷಿತ ಮಲಯಾಳಂ ಸಿನಿಮಾಗಳು ಇಲ್ಲಿವೆ.