Latest Kannada Nation & World
ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊಹ್ಲಿ ಶತಕ; ಭಾರತದ ಗೆಲುವಿಗೆ ಹುಬ್ಬಳ್ಳಿಯಲ್ಲಿ ಫ್ಯಾನ್ಸ್ ಹಬ್ಬ VIDEO

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಗೆಲುವು ದಾಖಲಿಸಿದೆ. ದುಬೈನಲ್ಲಿ ನಡೆದ ತನ್ನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಮೋಘ ಆಟವಾಡಿದ ಟೀಮ್ ಇಂಡಿಯಾ, ಎದುರಾಳಿಯನ್ನ ಬಗ್ಗು ಬಡಿದಿದೆ. ಇನ್ನು ವಿರಾಟ್ ಕೊಹ್ಲಿ ಶತಕವನ್ನು ಕೊಂಡಾಡಿರುವ ಫ್ಯಾನ್ಸ್, ಹುಬ್ಬಳ್ಳಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.