Astrology
ಹೋಳಿ ದಿನವೇ ಸಂಭವಿಸಲಿದೆ ಚಂದ್ರ ಗ್ರಹಣ; ಇದರ ಪ್ರಭಾವ ಹೇಗಿರುತ್ತೆ, ಸಮಯ ಸೇರಿ ಪ್ರಮುಖ ಮಾಹಿತಿ ಇಲ್ಲಿದೆ

ಇತರರ ಪ್ರಕಾರ, ರಾಹು ಮತ್ತು ಕೇತು ಚಂದ್ರನನ್ನು ನುಂಗಲು ಪ್ರಯತ್ನಿಸಿದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ವೈಜ್ಞಾನಿಕವಾಗಿ ಹೇಳುವುದಾದರೆ, ಚಂದ್ರ, ಭೂಮಿ ಮತ್ತು ಸೂರ್ಯ ಒಂದೇ ಸರಳ ರೇಖೆಯಲ್ಲಿದ್ದಾಗ, ಸೂರ್ಯನ ಬೆಳಕು ಭೂಮಿಯ ಮೇಲೆ ಬೀಳುತ್ತದೆ ಆದರೆ ಚಂದ್ರನ ಮೇಲೆ ಬೀಳುವುದಿಲ್ಲ. ಈ ವಿದ್ಯಮಾನವನ್ನು ಚಂದ್ರ ಗ್ರಹಣ ಎಂದು ಕರೆಯಲಾಗುತ್ತದೆ.