Latest Kannada Nation & World
ಬಿಸಿಸಿಐ ಆಟಗಾರರ ಗುತ್ತಿಗೆ: ಎ+ ಗ್ರೇಡ್ನಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಡೇಜಾ ಔಟ್? ಇವರಿಗೆ ಬಡ್ತಿ ಸಾಧ್ಯತೆ

BCCI central Contract: ಐಪಿಎಲ್ಗೂ ಮುನ್ನ ಹಾಗೂ ಚಾಂಪಿಯನ್ಸ್ ಟ್ರೋಫಿ ನಂತರ ಆಟಗಾರರ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಲು ಬಿಸಿಸಿಐ ಕಾಯುತ್ತಿದ್ದು, ಮಹತ್ವದ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.