Latest Kannada Nation & World
ಯಾರ ಮುಡಿಗೆ ಚಾಂಪಿಯನ್ಸ್ ಟ್ರೋಫಿಯ ಗೋಲ್ಡನ್ ಬಾಲ್? ಸನಿಹಕ್ಕೆ ಬಂದು ನಿರಾಸೆಗೊಂಡ ಶಮಿ, ವರುಣ್

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗೋಲ್ಡನ್ ಬಾಲ್ ಪ್ರಶಸ್ತಿ ಪಡೆಯುತ್ತಾರೆ. ಹಾಗಾದರೆ ಪ್ರಸಕ್ತ ಸಾಲಿನಲ್ಲಿ ಈ ಪ್ರಶಸ್ತಿ ಯಾರ ಪಾಲಾಗಿದೆ? ಇಲ್ಲಿದೆ ವಿವರ.