Latest Kannada Nation & World

17 ಆವೃತ್ತಿ, 15 ತಂಡಗಳು, 7 ವಿಜೇತರು; 2008 ರಿಂದ 2024ರ ತನಕ ಐಪಿಎಲ್ ಗೆದ್ದವರು, ಒಮ್ಮೆಯೂ ಗೆಲ್ಲದವರು ಯಾರು?

Share This Post ????


ಐಪಿಎಲ್ 2025 ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಇದು ಶ್ರೀಮಂತ ಲೀಗ್​ನ 18ನೇ ಸೀಸನ್. ಕಳೆದ 17 ಋತುಗಳ ಟೂರ್ನಿ ಇತಿಹಾಸದಲ್ಲಿ ಭಾಗವಹಿಸಿದ 15 ತಂಡಗಳ (ನಿಷ್ಕ್ರಿಯಗೊಂಡ ತಂಡಗಳು ಸೇರಿ) ಪೈಕಿ ಟ್ರೋಫಿ ಗೆಲುವು ಸಾಧಿಸಿರುವುದು 7 ತಂಡಗಳಷ್ಟೆ. 

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!