Astrology
ವಿಶ್ವಾವಸು ಸಂವತ್ಸರದಲ್ಲಿ ಏನೆಲ್ಲಾ ಬದಲಾವಣೆಗಳು ಇರುತ್ತವೆ? ಯುಗಾದಿ ವರ್ಷದಲ್ಲಿ ಗಮನ ಸೆಳೆಯುವ ಪ್ರಮುಖ ಬೆಳವಣಿಗೆಗಳಿವು

ವಿಶ್ವವಾಸು ಹೆಸರಿನಲ್ಲಿ ಆಗುವ ಬದಲಾವಣೆಗಳು ಯಾವುವು? ದೇವರ ಮೇಲೆ ನಂಬಿಕೆಯಿಟ್ಟು ಮುನ್ನಡೆದರೆ ಶ್ರೀ ವಿಶ್ವವಾಸು ನಮಗೆ ಏನೆಲ್ಲಾ ಫಲಿತಾಂಶಗಳಿವೆ. (ಬರಹ: ಪಂಚಾಂಗಕರ್ತ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ)