ಮಾರ್ಚ್ 14 ರ ನಿತ್ಯ ಪಂಚಾಂಗ;ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ, ಮೀನ ಸಂಕ್ರಮಣ ಮತ್ತು ಇತರೆ ವಿವರ

ದಿನ ವಿಶೇಷ -ಮೀನ ಸಂಕ್ರಮಣ, ಜಾತ್ರಾ ವಿಶೇಷ
ಮೀನ ಸಂಕ್ರಮಣ, ಹಟ್ಟಿಯಂಗಡಿ ಮಹಾಲಿಂಗೇಶ್ವರ ಜಾತ್ರೆ, ಚನ್ನಬಸವ ಲಿಂಗೈಕ್ಯ ದಿನ, ಅಲಂಕಾರು ದುರ್ಗಾಪರಮೇಶ್ವರಿ ಜಾತ್ರಾರಂಭ, ಸೋಂದಾ ತ್ರಿವಿಕ್ರಮ, ವೇಣೂರು ಬೆಟ್ಟ ರಥ, ಕಾರ್ಗಾಲ್ ಡೇ ಹಬ್ಬ, ಹೊಳೇನರಸೀಪುರ, ಚಂದ್ರಾಪುರ ರಥ, ನಾಗಮಂಗಲ ರಥ, ಗುಡಗುಂಚಿ ರಥ, ತಾಮ್ರಹಳ್ಳಿ ರಥ, ಯಳಂದೂರು ರಥೋತ್ಸವ, ನಂಬಿಹಳ್ಳಿ ರಥ, ಕಾಡುಗಡಿ ರಥ, ಮರಡಿಲಿಂಗೇಶ್ವರ ರಥ, ನಂಪೂ ಜಾತ್ರೆ, ಸೊಂದಾ ರಥ, ಅಮರಾವತಿ ರಥ, ಗುಡಿಗಂಟೆ ರಥ, ತೀರ್ಥಹಳ್ಳಿ|ನೊಣಬೂರು ಲಕ್ಷ್ಮಿವೆಂಕಟರಮಣ ರಥ, ದೊಡ್ಡಬಳ್ಳಾಪುರ|ತೂಬಗೆರೆ ಲಕ್ಷ್ಮಿವೆಂಕಟರಮಣ ರಥ, ಕಳಸ|ಬನದ ವೀರಭದ್ರ ರಥ, ಕೆ.ಆರ್.ಪೇಟೆ|ಮಡುವಿನಕೋಡಿ ಆಂಜನೇಯ ರಥ, ಚಿಕ್ಕಬಳ್ಳಾಪುರ|ಗೋಪಿನಾಥಬೆಟ್ಟ ಗೋವರ್ಧನಗಿರಿ ಲಕ್ಷ್ಮಿನೃಸಿಂಹ ರಥ, ಚಾಮರಾಜನಗರ|ಕಮರವಾಡಿ ಚೌಡೇಶ್ವರಿ/ಕಾಡೂರಮ್ಮ ರಥ, ಚಿಕ್ಕಮಗಳೂರು ಗುರುನಿರ್ವಾಣ ಮಠ ರಥ, ನಾಗಮಂಗಲ ಸೌಮ್ಯಕೇಶವ ರಥ, ಗುರುಚೈತನ್ಯ ಜನ್ಮದಿನ, ನಂದಿಪುರ ಕ್ಷೇತ್ರ ಗಣಹೋಮ, ಬಳ್ಳಾರಿ | ಕುರಗೋಡ ದೊಡ್ಡಬಸವೇಶ್ವರ ರಥ, ಜಗಳೂರು | ಕೊಡದಗುಡ್ಡ ವೀರಭದ್ರ ರಥ, ರಾಣೆಬೆನ್ನೂರು | ಹೊನ್ನತ್ತಿ ಹೊನ್ನಮ್ಮದೇವಿ ರಥ, ಗುರುಗುಂಟಿ ಅಮರೇಶ್ವರ ರಥ, ಗಂಗಾವತಿ | ಹಂಪಸದುರ್ಗಾ ಅಮರೇಶ್ವರ ರಥ, ಗದಗ ತೋಂಟದಾರ್ಯ ರಥ, ತಂಬ್ರಳ್ಳಿ ರಂಗನಾಥ ರಥ, ದಾವಣಗೆರೆ | ದೊಡ್ಡಬಾತಿ ರೇವಣಸಿದ್ಧೇಶ್ವರ ರಥ, ಯರಡೋಣಿ ಮುರಡಿ ಬಸವೇಶ್ವರ ರಥ, ಯೋಗಿ ನಾರೇಯಣ ಯತೀಂದ್ರ ರಥೋತ್ಸವ, ಅಮರನಾರೇಯಣ ಸ್ವಾಮಿ ರಥ, ಅಥಣಿ | ಕಕಮರಿ ರಾಯಲಿಂಗೇಶ್ವರ ಪುಣ್ಯಾರಾಧನೆ, ಜಿಗಳೂರು | ಕೊಡದಗುಡ್ಡ ವೀರಭದ್ರ ರಥ, ಕುಷ್ಟಗಿ | ಚಳಗೇರಿ ವೀರಭದ್ರೇಶ್ವರ ಜಾತ್ರೆ, ಕುರಗೋಡ ದೊಡ್ಡ ಬಸವೇಶ್ವರ ರಥ, ಕೊಡದಗುಡ್ಡ ವೀರಭದ್ರೇಶ್ವರ ರಥ, ಗುಡಗುಂಟಿ ಅಮರೇಶ್ವರ ರಥ, ತಂಬ್ರಹಳ್ಳಿ ಶ್ರೀ ರಂಗನಾಥ ರಥ, ತಂಬ್ರಹಳ್ಳಿ ಗಳಗನಾಥ ರಥ, ನಂದೀಶ್ವರ ಅಷ್ಣಾಹ್ನಿಕ ಪರ್ವ ಮುಕ್ತಾಯ, ಕತ್ತಲಸಾರು ಉತ್ಸವ, ಕೊಡದಗುಡ್ಡ ರಥ, ಯರಡೂಣಿಯ ಜಾತ್ರೆ, ಸುರಪುರ ಕೃಷ್ಣದ್ವೈಪಾಯನಾ ಆರಾಧನೆ, ಸವಣೂರು ಸತ್ಯಬೋಧತೀರ್ಥ ಆರಾಧನೆ