Latest Kannada Nation & World
ಗಾಯಗೊಂಡರೂ ಬದ್ಧತೆ ಮರೆಯದ ರಾಹುಲ್ ದ್ರಾವಿಡ್; ಕ್ರಚರ್ಸ್ ನೆರವಿನಿಂದ ಕುಂಟುತ್ತಲೇ ಆರ್ಆರ್ ಕ್ಯಾಂಪ್ ಸೇರಿದ ಕೋಚ್

Rahul Dravid: ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೂ ಹೆಡ್ಕೋಚ್ ರಾಹುಲ್ ದ್ರಾವಿಡ್ ಅವರು ಕ್ರಚರ್ಸ್ ಸಹಾಯದಿಂದ ರಾಜಸ್ಥಾನ್ ರಾಯಲ್ಸ್ ಅಭ್ಯಾಸ ಶಿಬಿರ ಸೇರಿದ್ದಾರೆ.