Latest Kannada Nation & World

6,6,6,6,6,6,6… ಅದೇ ಖದರ್, ಅದೇ ಪವರ್​; 2007ರ ವಿಶ್ವಕಪ್​ ಬ್ಯಾಟಿಂಗ್ ವೈಭವ ಮರುಕಳಿಸಿದ ಯುವರಾಜ್ ಸಿಂಗ್, ವಿಡಿಯೋ

Share This Post ????

30 ಎಸೆತ, 59 ರನ್, 7 ಸಿಕ್ಸರ್

2007ರ ಟಿ20 ವಿಶ್ವಕಪ್​ ಸೆಮಿಫೈನಲ್​ನಲ್ಲೂ ಸೋಲಿಸಿ ಆಸ್ಟ್ರೇಲಿಯಾ ತಂಡವನ್ನು ಹೊರದಬ್ಬಿದ್ದ ಯುವಿ, ಈಗ ಐಎಂಎಲ್​ನಲ್ಲೂ ಅದೇ ತಂಡವನ್ನು ಟೂರ್ನಿಯಿಂದ ಹೊರಹಾಕಿದ್ದಾರೆ. ರಾಯಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಸೆಮೀಸ್​ನಲ್ಲಿ ಇಂಡಿಯಾ 6.3 ಓವರ್​ಗಳಲ್ಲಿ 64 ರನ್​ಗೆ 2 ವಿಕೆಟ್ ಕಳೆದುಕೊಂಡ ಅವಧಿಯಲ್ಲಿ ಕಣಕ್ಕಿಳಿದ ಯುವರಾಜ್, 30 ಎಸೆತಗಳಲ್ಲಿ 7 ಸಿಕ್ಸರ್​, 1 ಬೌಂಡರಿ ಸಹಿತ 59 ರನ್ ಗಳಿಸಿದರು. ಅದರಲ್ಲೂ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್​ ಮೆಕ್​ಗೈನ್ ಅವರ ಒಂದೇ ಓವರ್​ನಲ್ಲಿ ಭರ್ಜರಿ 3 ಸಿಕ್ಸರ್​ ಚಚ್ಚಿದ್ದು ಅವರ ಹಳೆಯ ಬ್ಯಾಟಿಂಗ್ ಖದರ್ ಮರುಕಳಿಸಿತು.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!