Latest Kannada Nation & World
ಹೊಸ ಸೀಸನ್, ಹೊಸ ಕ್ಯಾಪ್ಟನ್ಸ್; 2025ರ ಐಪಿಎಲ್ಗೆ ನಾಯಕತ್ವ ಬದಲಿಸಿದ ತಂಡಗಳಿವು!

2025ರ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ, ಪ್ರಸಕ್ತ ಟೂರ್ನಿಗೂ ಮುನ್ನ ಐದು ತಂಡಗಳ ನಾಯಕತ್ವ ಬದಲಾಗಿದೆ. ಅದರ ಪಟ್ಟಿ ಇಲ್ಲಿದೆ.