Latest Kannada Nation & World
ಗಾಯಕ್ಕೂ ಜಸ್ಪ್ರೀತ್ ಬುಮ್ರಾಗೂ ಇರುವ ಲವ್ ಅಫೇರ್ ವಿವರಿಸಿದ ಗ್ಲೆನ್ ಮೆಕ್‌ಗ್ರಾತ್; ಇಂಜುರಿಗೆ ದೂರ ಇರಲು ದಿಗ್ಗಜ ಸಲಹೆ

ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್‌ಗ್ರಾತ್ ಅವರು ಜಸ್ಪ್ರೀತ್ ಬುಮ್ರಾ ಅವರು ಗಾಯಗಳಿಂದ ದೂರ ಇರಲು ಮತ್ತು ತನ್ನ ದೇಹವನ್ನು ಸಾಕಷ್ಟು ಬಲವಾಗಿಡಲು ಮೈದಾನದ ಹೊರಗೆ ಹೆಚ್ಚು ಶ್ರಮಿಸಬೇಕಾಗಿದೆ ಎಂದು ಹೇಳಿದ್ದಾರೆ.