Latest Kannada Nation & World
Most Centuries in IPL: ಐಪಿಎಲ್ ಸೆಂಚುರಿ ಹೀರೋಸ್; ಟಾಪ್-5ರಲ್ಲಿ ಭಾರತೀಯರೇ ಮೂವರು, ನಂಬರ್ 1 ಯಾರು?

Most centuries in IPL: ಐಪಿಎಲ್ನಲ್ಲಿ 17 ಆವೃತ್ತಿಗಳು ಪೂರ್ಣಗೊಂಡಿವೆ. 18ನೇ ಆವೃತ್ತಿ ಮಾರ್ಚ್ 22ರಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದವರು ಯಾರು ಎಂಬುದನ್ನು ನೋಡೋಣ.