Latest Kannada Nation & World
ಐಪಿಎಲ್ ಆರಂಭಕ್ಕೂ ಮುನ್ನ ಹೆಚ್ಚುತ್ತಿದೆ ಗಾಯಾಳುಗಳ ಪಟ್ಟಿ; ಬಲಿಷ್ಠ ಆಟಗಾರರೇ ಅಲಭ್ಯ, ಬದಲಿ ಆಟಗಾರರ ಘೋಷಣೆ

ಅಲ್ಲಾಹ್ ಗಜನ್ಫರ್ (ಮುಂಬೈ ಇಂಡಿಯನ್ಸ್): ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಗಾಯಗೊಂಡಿದ್ದ ಆಫ್ಘನ್ ಲೆಗ್ ಸ್ಪಿನ್ನರ್ ಗಜನ್ಫರ್, ಐಪಿಎಲ್ 2025ರಿಂದ ಹೊರಬಿದ್ದಿದ್ದಾರೆ. ಅವರನ್ನು ಮುಂಬೈ ಇಂಡಿಯನ್ಸ್ ತಂಡವು ಬರೋಬ್ಬರಿ 4.80 ಕೋಟಿ ರೂ,ಗೆ ಖರೀದಿಸಿತ್ತು. ಇದೀಗ ಅವರ ಬದಲಿಗೆ ಮುಜೀಬ್ ಉರ್ ರೆಹಮಾನ್ ಅವರನ್ನು ರೂ. 2 ಕೋಟಿಗೆ ಫ್ರಾಂಚೈಸಿ ಕರೆಸಿಕೊಂಡಿದೆ.