Astrology
ದಿನ ಭವಿಷ್ಯ ಮಾರ್ಚ್ 18: ಕರ್ಕಟಕ ರಾಶಿಯವರಿಗೆ ಇಂದು ಕಷ್ಟಗಳು ಹೆಚ್ಚು, ಹನುಮಾನ್ ಚಾಲಿಸಾ ಪಠಿಸಿದರೆ ಉತ್ತಮ

Horoscope Today March 18: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ರಾಶಿಚಕ್ರ ಚಿಹ್ನೆಗೂ ಅಧಿಪತಿ ಗ್ರಹಗಳಿದ್ದಾವೆ. ಈ ಗ್ರಹಗತಿಗಳಿಗೆ ಅನುಗುಣವಾಗಿ ಮಾರ್ಚ್ 18ರ ರಾಶಿಫಲ ಗಮನಿಸುವುದಾದರೆ, ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ನಿತ್ಯ ಭವಿಷ್ಯ ಹೀಗಿದೆ ನೋಡಿ.