Latest Kannada Nation & World
9 ತಿಂಗಳ ಬಳಿಕ ಭೂಮಿಗೆ ಮರಳುತ್ತಿರುವ ಸುನಿತಾ ವಿಲಿಯಮ್ಸ್, ಬುಚ್; ನೇರಪ್ರಸಾರಕ್ಕೆ ನಾಸಾ+ ಸಿದ್ದತೆ, ಲೈವ್ ವೀಕ್ಷಣೆಗೆ ಇಲ್ಲಿದೆ ಲಿಂಕ್

ಕಳೆದ 9ಕ್ಕೂ ಹೆಚ್ಚು ತಿಂಗಳುಗಳಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದು (ISS) ಇಂದು ಭೂಮಿಗೆ ಮರಳುತ್ತಿದ್ದಾರೆ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್, ಬುಜ್ ವಿಲ್ಕೋರ್. ಇವರ ಆಗಮನದ ಕ್ಷಣಗಳನ್ನು ನೀವು ಲೈವ್ ನೋಡಬಹುದು. ಇಲ್ಲಿದೆ ನೇರಪ್ರಸಾರದ ಲಿಂಕ್.