Latest Kannada Nation & World
ಯುಜ್ವೇಂದ್ರ ಚಹಲ್-ಧನಶ್ರೀ ವರ್ಮಾ ವಿಚ್ಛೇದನ ಪ್ರಕರಣ: ನಾಳೆ ಅಂತಿಮ ತೀರ್ಪು, 4.75 ಕೋಟಿ ರೂ ಜೀವನಾಂಶ

Yuzvendra Chahal – Dhanashree Verma: ಟೀಮ್ ಇಂಡಿಯಾ ಕ್ರಿಕೆಟಿಗ ಯುಜುವೇಂದ್ರ ಚಹಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ವಿಚ್ಛೇದನ ಪ್ರಕರಣ, ಮಾರ್ಚ್ 20ರಂದು ಅಂತಿಮ ಹಂತಕ್ಕೆ ಬರಲಿದೆ. ಕೌಟುಂಬಿಕ ನ್ಯಾಯಾಲಯವು ನಾಳೆ ಅಂತಿಮ ತೀರ್ಪು ಪ್ರಕಟಿಸಲಿದೆ.