Latest Kannada Nation & World
ಸನ್ರೈಸರ್ಸ್ ರನ್ ವೇಗ ತಡೆಯುವುದೇ ಲಕ್ನೋ; ಉಭಯ ತಂಡಗಳ ಪ್ರಮುಖ ಅಂಕಿ-ಅಂಶ, ದಾಖಲೆಗಳು, ಇತಿಹಾಸ

SRH vs LSG, IPL Match 7: ಇಂಡಿಯನ್ ಪ್ರೀಮಿಯರ್ ಲೀಗ್ನ 7ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಹೈದರಾಬಾದ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಲಿದೆ.