Latest Kannada Nation & World
ಅಜೇಯ ಡೆಲ್ಲಿಗೆ ಆರ್ಸಿಬಿ ಸವಾಲು, ತವರಿನಲ್ಲಿ ಅಗ್ನಿಪರೀಕ್ಷೆ; ಪಿಚ್, ಹವಾಮಾನ ಸೇರಿ 10 ಪ್ರಮುಖ ಅಂಶಗಳು

RCB vs DC, IPL 2025: 18ನೇ ಆವೃತ್ತಿಯ ಐಪಿಎಲ್ನಲ್ಲಿ ಏಪ್ರಿಲ್ 10 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.