Latest Kannada Nation & World
ವಿಚಾರಣೆ ಮುಗಿಯುವ ತನಕ ವಕ್ಫ್ ನೇಮಕಾತಿ ಇಲ್ಲ, ದಾಖಲೆಗಳಿಲ್ಲದ ವಕ್ಫ್ ಆಸ್ತಿ ಯಥಾಸ್ಥಿತಿ; ಸುಪ್ರೀಂ ಕೋರ್ಟ್ ನಿರ್ದೇಶನ

ವಕ್ಫ್ ತಿದ್ದುಪಡಿ ಕಾಯ್ದೆ ಸಂಬಂಧಿಸಿದ ವಿಚಾರಣೆ ಮುಗಿಯುವ ತನಕ ವಕ್ಫ್ ಕೌನ್ಸಿಲ್ ಅಥವಾ ವಕ್ಫ್ ಮಂಡಳಿಗೆ ನೇಮಕಾತಿ ಇಲ್ಲ. ದಾಖಲೆಗಳಿಲ್ಲದ ವಕ್ಫ್ ಜಮೀನು ಯಥಾ ಸ್ಥಿತಿಯಲ್ಲಿರಲಿ ಎಂದು ಸುಪ್ರೀಂ ಕೋರ್ಟ್ ಗುರುವಾರ (ಏಪ್ರಿಲ್ 17) ನಿರ್ದೇಶನ ನೀಡಿದೆ