Latest Kannada Nation & World

ಕ್ರಿಕೆಟ್ ಸ್ಟೇಡಿಯಂ ಸ್ಟ್ಯಾಂಡ್​ಗಿಟ್ಟಿದ್ದ 104 ಪಂದ್ಯ ಗೆದ್ದ ಭಾರತದ ದಿಗ್ಗಜ ನಾಯಕನ ಹೆಸರು ಕಿತ್ತಾಕಲು ಹೆಚ್​ಸಿಎ ಆದೇಶ

Share This Post ????

ಮೊಹಮ್ಮದ್ ಅಜರುದ್ದೀನ್ ವೃತ್ತಿಜೀವನ

1984ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. 99 ಟೆಸ್ಟ್​​ ಪಂದ್ಯಗಳಲ್ಲಿ ಕಣಕ್ಕಿಳಿದ ಅಜರುದ್ದೀನ್, 22 ಶತಕ, 21 ಅರ್ಧಶತಕ ಸಹಿತ 6215 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 45.04. ಇನ್ನು ಏಕದಿನ ಕ್ರಿಕೆಟ್​ನಲ್ಲಿ 334 ಪಂದ್ಯಗಳನ್ನಾಡಿರುವ ಅಜರುದ್ದೀನ್, 9378 ರನ್ ಸಿಡಿಸಿದ್ದಾರೆ. 7 ಶತಕ, 58 ಅರ್ಧಶತಕಗಳು ಅವರ ಒಡಿಐ ಕರಿಯರ್​​ನಲ್ಲಿವೆ. ಬ್ಯಾಟಿಂಗ್ ಸರಾಸರಿ 36.92. ಇನ್ನು ಅವರು ನಾಯಕನಾಗಿಯೂ ಉತ್ತಮ ದಾಖಲೆ ಹೊಂದಿದ್ದಾರೆ. ಆತನ ನಾಯಕತ್ವದಲ್ಲಿ ಭಾರತ 104 ಪಂದ್ಯಗಳಲ್ಲಿ ಗೆದ್ದಿದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!