Latest Kannada Nation & World
ಸೀರೆ ಉಟ್ಟು ಗ್ಲಾಮರ್ ಲುಕ್‌ನಲ್ಲಿ ಸೆಳೆದ ಚಿಕ್ಕಮಗಳೂರು ಚಿಕ್ಕ ಮಲ್ಲಿಗೆ ನಭಾ ನಟೇಶ್

ವಜ್ರಕಾಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ನಭಾ ನಟೇಶ್, ಈಗ ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಇದ್ದಾರೆ, ಅಪಘಾತವಾದ್ದರಿಂದ ಕೆಲವು ದಿನಗಳವರೆಗೆ ಚಿತ್ರರಂಗದಿಂದ ದೂರ ಉಳಿದಿದ್ದ ಚೆಲುವೆ ಈ ಸ್ವಯಂಬು ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.