Latest Kannada Nation & World

Annayya Serial: ದೀಪೋತ್ಸವದಲ್ಲಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಪಾರು; ರಕ್ಷಣೆಗಾಗಿ ಈಗ ಶಿವಣ್ಣನೇ ಬೇಕು

Share This Post ????


Zee Kannada Serial: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರು ಬೆಂಕಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾಳೆ. ಅವಳಿಗೆ ಸಹಾಯ ಮಾಡಲು ಯಾರೂ ಬರದ ಸಂದರ್ಭದಲ್ಲಿ ಇದೀಗ ಶಿವು ಅವಳನ್ನು ಕಾಪಾಡಲು ತನ್ನ ಪ್ರಾಣವನ್ನೇ ಒತ್ತೆ ಇಡಲು ರೆಡಿಯಾಗಿದ್ದಾನೆ. ಮುಂದೇನಾಗುತ್ತದೆ ನೋಡಿ. 

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!