Latest Kannada Nation & World
ಪ್ಯಾರಾ ಒಲಿಂಪಿಕ್ಸ್ನಲ್ಲಿ ಚೊಚ್ಚಲ ಚಿನ್ನ ಗೆದ್ದ ಭಾರತ; ಸತತ 2ನೇ ಬಂಗಾರ ಜಯಿಸಿ ದಾಖಲೆ ಬರೆದ ಅವನಿ ಲೇಖರಾ

ಈ ಗಮನಾರ್ಹ ಸಾಧನೆಯನ್ನು ಸಾಧಿಸಿದ ದಂತಕಥೆ ದೇವೇಂದ್ರ ಜಜಾರಿಯಾ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಅವನಿ 2024ರ ಟೊಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಮತ್ತು ಕಂಚಿನ ಪದಕ ಗೆದ್ದರು. ಈಗ ತನ್ನ ಮೂರನೇ ಪದಕದೊಂದಿಗೆ ಭಾರತಕ್ಕೆ ಹೆಚ್ಚು ಪದಕ ಜಯಿಸಿದ ಜಜಾರಿಯಾ ಅವರ ಸಾರ್ವಕಾಲಿಕ ದಾಖಲೆ ಸರಿಗಟ್ಟಿದ್ದಾರೆ.