Latest Kannada Nation & World
ನತದೃಷ್ಟ ಕ್ಯಾಪ್ಟನ್ಸ್; ತಮ್ಮದೇ ನಾಯಕತ್ವದಲ್ಲಿ ಪ್ರೊ ಕಬಡ್ಡಿ ಲೀಗ್ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದ ದಿಗ್ಗಜ ಆಟಗಾರರಿವರು!

Pro Kabaddi League Season 11: ಘಟಾನುಘಟಿ ಆಟಗಾರರೇ ಪ್ರೊ ಕಬಡ್ಡಿ ಲೀಗ್ ಟ್ರೋಫಿಯನ್ನು ಗೆದ್ದಿದ್ದಾರೆ. ಆದರೆ, ಈ ಮೂವರು ದಿಗ್ಗಜ ಆಟಗಾರರು ನಾಯಕನಾಗಿ ಹಲವು ತಂಡಗಳನ್ನು ಪ್ರತಿನಿಧಿಸಿದ್ದರೂ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾಗಿದ್ದಾರೆ.