Latest Kannada Nation & World
Fake SBI branch: ಇದು ಸಿನಿಮಾವನ್ನೂ ಮೀರಿಸುವ ಕಥೆ, ನಕಲಿ ಎಸ್ಬಿಐ ಬ್ಯಾಂಕನ್ನೇ ತೆರೆದು ಮಹಾಮೋಸ

Fake SBI branch in Chhattisgarh: ನಕಲಿ ಎಸ್ಬಿಐ ಬ್ಯಾಂಕನ್ನೇ ತೆರೆದು ನೂರಾರು ಜನರಿಗೆ ವಂಚಿಸಿರುವ ಘಟನೆ ಛತ್ತೀಸ್ಗಢದ ರಾಜಧಾನಿ ರಾಯ್ಪುರದಿಂದ ಸುಮಾರು 250 ಕಿಲೋಮೀಟರ್ ದೂರದಲ್ಲಿರುವ ಸಕ್ತಿ ಜಿಲ್ಲೆಯ ಛಪೋರಾ ಎಂಬ ಪ್ರಶಾಂತ ಹಳ್ಳಿಯಲ್ಲಿ ನಡೆದಿದೆ.