Latest Kannada Nation & World
ಮರ್ಫಿ ಸಿನಿಮಾ ವಿಮರ್ಶೆ: 2 ಕಾಲಘಟ್ಟದ ಕಥೆಗೆ ರೇಡಿಯೋ ಹಿಡಿದ ನಿರ್ದೇಶಕ; ಪ್ರೇಮ ಸಂಬಂಧಗಳ ಸಮ್ಮಿಲನ

ಬಿಎಸ್‌ಪಿ ವರ್ಮಾ ನಿರ್ದೇಶನದ ಮಫ್ತಿ ಸಿನಿಮಾ ನಿನ್ನೆಯಷ್ಟೇ (ಅಕ್ಟೋಬರ್ 18) ರಿಲೀಸ್ ಆಗಿದೆ. ರೋಶಿನಿ ಪ್ರಕಾಶ್ ಮತ್ತು ಪ್ರಭು ಮುಂಡ್ಕೂರ್ ಅಭಿನಯದ ‘ಮರ್ಫಿ’ ಚಿತ್ರಕಥೆ ಒಂದು ರೇಡಿಯೋ ಸುತ್ತ ಹೆಣೆದುಕೊಂಡಿದೆ. ತಾತ ಹಾಗೂ ಮೊಮ್ಮಗನ ಬಾಂಧವ್ಯದ ಕುರಿತು ಈ ಕಥೆ ಇದೆ.