Astrology
ವಾರ ಭವಿಷ್ಯ: ಕೌಟುಂಬಿಕ ಸುಖ ನಿಮ್ಮದಾಗಲಿದೆ; ನೀವು ಅನುಭವಿಸುತ್ತಿರುವ ನೋವುಗಳೆಲ್ಲ ಕಳೆದು ಖುಷಿಯ ದಿನಗಳು ಎದುರಾಗಲಿದೆ

ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಒಂದು ವಾರ ಭವಿಷ್ಯ ಇದೆ. ಎಲ್ಲರಿಗೂ ಸದಾ ಒಳಿತೇ ಆಗುತ್ತದೆ ಎನ್ನುವುದು ಭಾರತೀಯ ಪರಂಪರೆಯ ದೃಢ ನಂಬಿಕೆ. ಅಕ್ಟೋಬರ್ 20 ರಿಂದ 26ರವರೆಗಿನ ವಾರ ಭವಿಷ್ಯ ತಿಳಿಯಿರಿ.