Latest Kannada Nation & World
ಮಾನಸಾ ಹೇಗೆ ಎಂಬ ಪ್ರಶ್ನೆ ಕೇಳಿದ ಸೃಜನ್‌ಗೆ ಹನುಮಂತ ಕೊಟ್ಟ ಉತ್ತರ ಕೇಳಿ ಬಿದ್ದು ಬಿದ್ದು ನಕ್ಕ ಮನೆಮಂದಿ

ಅವರು ಗಂಡು ಮಕ್ಕಳ ಮೇಲೆ ಕೈ ಮಾಡೋತರ ಸಿಟ್ಟಲ್ಲಿ ಮಾತಾಡ್ತಾರೆ. ಅವರ ಮಾತು ಕೇಳಿ ಬೇರೆಯವರಿಗೆ ಬೇಜಾರಾಗುತ್ತದೆ. ಹೊಡೆಯಲು ಇನ್ನು ಹೋಗಿಲ್ಲ. ಆದರೂ ಅವರು ಆಡುವ ಮಾತು ದೊಡ್ಡ ಕಣ್ಣು ಬಿಟ್ಟು ನೋಡುವ ರೀತಿ ಅವೆಲ್ಲವನ್ನೂ ಕಡಿಮೆ ಮಾಡಿಕೊಂಡ್ರೆ ಉತ್ತಮ ಎಂದು ಹೇಳುತ್ತಾರೆ. ಇನ್ನು ಅದಾದ ನಂತರ ನೀವು ಅವರಿಗೆ ಯಾವ ಸಲಹೆ ನೀರುತ್ತೀರಾ ಎಂದು ಕೇಳಿದಾಗ ನೋಡಣ, ಹಿಂಗಣ, ಹಿಂಗಲ್ಲಣ
ಇದಣ, ಇದಲ್ಲಣ ಎಂದರೆ ಅಷ್ಟೇ ಸಾಕು ಎಂದು ಹೇಳಿದ್ದಾರೆ. ಈ ಮಾತನ್ನು ಆಲಿಸಿ ಮನೆಯವರೆಲ್ಲ ನಕ್ಕಿದ್ದಾರೆ.