Latest Kannada Nation & World

OTT Crime Thriller: ಕನ್ನಡದಲ್ಲೂ ನೋಡಿ ಮಲಯಾಳಂನ ಸೂಪರ್‌ ಹಿಟ್‌ ಕ್ರೈಮ್ ಥ್ರಿಲ್ಲರ್ ಗೋಲಂ; ಈ ಒಟಿಟಿಯಲ್ಲಿ ಸ್ಟ್ರೀಮಿಂಗ್

Share This Post ????


Golam Movie: ಮಲಯಾಳಂನ ಗೋಲಂ ಸಿನಿಮಾವನ್ನೂ ನೀವೀಗ ಕನ್ನಡದಲ್ಲಿಯೂ ನೋಡಬಹುದು. ಈ ಹಿಂದೆಯೇ ಕೇವಲ ಮಲಯಾಳಿಯಲ್ಲಿ ಮಾತ್ರ ಸ್ಟ್ರೀಮಿಂಗ್‌ ಆರಂಭಿಸಿದ್ದ ಈ ಸಿನಿಮಾ, ವೀಕ್ಷಕರಿಂದ ಮೆಚ್ಚುಗೆ ಸಿಗುತ್ತಿದ್ದಂತೆ, ಇದೀಗ ಇತರೆ ನಾಲ್ಕು ಭಾಷೆಗಳಿಗೂ ಡಬ್‌ ಆಗಿದೆ.   

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!