Latest Kannada Nation & World
ದೀಪಾವಳಿಗೆ ಶುಭಾಶಯ ಕೋರುವಾಗ ಈ ತಪ್ಪು ಮಾಡ್ಬೇಡಿ; ದೀಪಾವಳಿಗೂ, ದಿವಾಲಿಗೂ ವ್ಯತ್ಯಾಸ ಇದೆ ಕಣ್ರಿ; ವಿಕ್ಕಿಪಿಡಿಯಾ ವಿಕಾಸ್ ಕೊಟ್ಟ ಸಂದೇಶ ನೋಡಿ

ಜನರು ನಿತ್ಯ ಬದುಕಿನಲ್ಲಿ ಏನೆಲ್ಲ ಕಾಣುತ್ತಾರೋ ಅದಕ್ಕೇ ಒಂದಿಷ್ಟು ಕಾಮಿಡಿ ಮಿಕ್ಸ್ ಮಾಡಿ ಜನರಿಗೆ ಉಣಬಡಿಸುವ ವಿಕ್ಕಿಪಿಡಿಯಾ ವಿಕಾಸ್ ಈ ಬಾರಿ ದೀಪಾವಳಿಗಾಗಿ ವಿಶೇಷ ಕಟೆಂಟ್ ನೀಡಿದ್ದಾರೆ. ವಿಡಿಯೋ ನೋಡಿದ ಎಲ್ಲರೂ ಇದು ಈ ಸಮಯಕ್ಕೆ ಪ್ರಸ್ತುತವಾದ ವಿಡಿಯೋ ಎಂದು ಹೊಗಳಿದ್ದಾರೆ.